अर्थ : ಬೇರೆ ಬೇರೆ ಜಾತಿಗೆ ಸೇರಿದವರನ್ನು ಗುರುತಿಸುವುದು
उदाहरण :
ವಚನಕಾರ ಬಸವಣ್ಣನು ವಿಜಾತಿಯ ವಿವಾಹಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದನು. ಹಳೆಯ ಕಾಲದ ಜನರು ಅನ್ಯ ಜಾತಿ ಹುಡುಗ ಅಥವಾ ಹುಡಿಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಿರಲಿಲ್ಲ ನಮ್ಮ ದೇಶದಲ್ಲಿ ಇಂದು ವಿಜಾತಿಯ ಮದುವೆಗಳು ಹೆಚ್ಚಾಗುತ್ತಿದೆ
पर्यायवाची : ಜಾತಿಯಲ್ಲದ ಜಾತಿ, ಪರಜಾತಿಯ, ಬೇರೆಜಾತಿಯ, ಭಿನ್ನ ಜಾತಿಯ, ವಿಜಾತಿಯ
अन्य भाषाओं में अनुवाद :