अर्थ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
उदाहरण :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
पर्यायवाची : ಅಪಹರಿಸುವ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
अन्य भाषाओं में अनुवाद :
अर्थ : ಅಪರಿಹಣ ಮಾಡುವಂತಹವ
उदाहरण :
ಸೀತಾಳನ್ನು ರಾವಣ ಅಪಹರಣ ಮಾಡಿದನು.
पर्यायवाची : ಅಪಹರಿಸುವ, ಅಪಹರಿಸುವಂತಹ
अन्य भाषाओं में अनुवाद :