पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪಾಯ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪಾಯ   ನಾಮಪದ

अर्थ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

उदाहरण : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

पर्यायवाची : ಅಪಜಯ, ಅಪದ್ವಂಸ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


अन्य भाषाओं में अनुवाद :

An event (or the result of an event) that completely destroys something.

demolition, destruction, wipeout

अर्थ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

उदाहरण : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

पर्यायवाची : ನಷ್ಟ, ಹಾನಿ


अन्य भाषाओं में अनुवाद :

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

अर्थ : ಯಾವುದೇ ರೀತಿಯ ಹಾನಿ ಕೇಡು ಸಂಭವಿಸಿರುವುದು

उदाहरण : ಅಪಾಯ ಬಂದಾಗ ಉಪಾಯ ಹೊಳೆಯುವುದಿಲ್ಲ.

पर्यायवाची : ಆಪತ್ತು, ಗಂಡಾಂತರ, ವಿಪತ್ತು


अन्य भाषाओं में अनुवाद :

संकट या विपत्ति की संभावनावाली स्थिति।

उसने अपनी जान जोखिम में डालकर डूबते हुए बच्चे को बचाया।
खतरा, ख़तरा, जोखिम, रिस्क, संकट

The condition of being susceptible to harm or injury.

You are in no danger.
There was widespread danger of disease.
danger

चौपाल