अर्थ : ಯಾವುದೋ ಒಂದು ವಸ್ತುವನ್ನು ತಂದುಕೊಡಲು ಅಥವಾ ಕಳುಹಿಸಿಕೊಡಲು ಹೇಳುವುದು ಅಥವಾ ತರಿಸುವುದು
उदाहरण :
ಅವನು ಹೊಟೆಲಿನಲ್ಲಿ ಎರಡು ಕಪ್ ಚಹಾ ತರುವಂತೆ ಆಜ್ಞೆ ಮಾಡಿದ.
पर्यायवाची : ಆಜ್ಞೆ ಮಾಡು
अन्य भाषाओं में अनुवाद :
कुछ चीज लाने या भेजने के लिए कहना या मँगाना।
उसने होटल में दो कप चाय के लिए ऑर्डर दिया।अर्थ : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ
उदाहरण :
ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.
पर्यायवाची : ಆಜ್ಞೆ ಮಾಡು, ತಾಕೀತು ಮಾಡು
अन्य भाषाओं में अनुवाद :
अधिकारिक रूप से किसी कार्य या बात के लिए निर्देश देना या ज़ोर देकर कहना।
मालिक ने नौकरों को ताक़ीद की कि बैलों को केवल यह भूसा खिलाया जाय।