पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಪ್ರಾಪ್ತ शब्द का अर्थ तथा उदाहरण पर्यायवाची एवम् विलोम शब्दों के साथ।

ಅಪ್ರಾಪ್ತ   ನಾಮಪದ

अर्थ : ಯಾವುದೇ ವಿಷಯ ಅಥವಾ ವಸ್ತು ತನಗೆ ದೊರಕದಿರುವುದು

उदाहरण : ಕೂಲಿಯ ಹಣ ಸಿಗದ ಕಾರಣ ಮನೆಗೆ ಸಾಮಾನು ಖರೀದಿ ಮಾಡಲು ಸಾಧ್ಯವಾಗಿಲ್ಲ.

पर्यायवाची : ಅಲಭ್ಯ, ದೊರಕದ, ಸಿಗದ


अन्य भाषाओं में अनुवाद :

प्राप्त न होने की अवस्था या भाव।

धन की अप्राप्ति के कारण वह कुछ ज़रूरी सामान नहीं खरीद सका।
अनवाप्ति, अनागति, अनाप्ति, अनुपत्ति, अनुपलब्धि, अप्राप्ति, अयोग, असिद्धि

The quality of not being available when needed.

inaccessibility, unavailability

ಅಪ್ರಾಪ್ತ   ಗುಣವಾಚಕ

अर्थ : ಬೇಕಾದುದು ಸಿಗದೇ ಇರುವುದು

उदाहरण : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

पर्यायवाची : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


अन्य भाषाओं में अनुवाद :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

अर्थ : ಯಾವುದು ಪ್ರಾಪ್ತವಾಗಿಲ್ಲವೋ

उदाहरण : ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಿವಾಹ ಮಾಡುವುದು ಕಾನೂನು ಬಾಹಿರವಾಗಿದೆ.

पर्यायवाची : ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ


अन्य भाषाओं में अनुवाद :

जिसे प्राप्त न हुआ हो।

यौवन अप्राप्त बाला का विवाह नहीं होना चाहिए।
अप्राप्त

चौपाल