पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಮೂರ್ತವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಅಮೂರ್ತವಾದಂತಹ   ಗುಣವಾಚಕ

अर्थ : ಇಂದ್ರಿಯಗಳಿಗೆ ಅಗೋಚರವಾದಂತಹ

उदाहरण : ಅಮೂರ್ತವಾದ ಮನೋಭಾವನೆಗಳು, ವಿಚಾರಗಳು ಮೊದಲಾದವುಗಳನ್ನು ವ್ಯಕ್ತಪಡಿಸುವುದು ತುಂಬಾ ಸುಲಭವಲ್ಲ.

पर्यायवाची : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಚಿತ್ತಗ್ರಾಹ್ಯ, ಚಿತ್ತಗ್ರಾಹ್ಯವಾದ, ಚಿತ್ತಗ್ರಾಹ್ಯವಾದಂತ, ಚಿತ್ತಗ್ರಾಹ್ಯವಾದಂತಹ, ಭಾವನಾ ಗೋಚರವಾದ, ಭಾವನಾ ಗೋಚರವಾದಂತ, ಭಾವನಾ ಗೋಚರವಾದಂತಹ


अन्य भाषाओं में अनुवाद :

जो वस्तु न हो।

अवस्तु मनोभावों, विचारों आदि को व्यक्त करना इतना सहज नहीं है।
अपदार्थ, अवस्तु

Not representing or imitating external reality or the objects of nature.

A large abstract painting.
abstract, abstractionist, nonfigurative, nonobjective

अर्थ : ಯಾವುದರ ಶರೀರವಿಲ್ಲವೋ

उदाहरण : ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.

पर्यायवाची : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಶರೀರ, ಅಶರೀರವಾದ, ಅಶರೀರವಾದಂತ, ಅಶರೀರವಾದಂತಹ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ


अन्य भाषाओं में अनुवाद :

Not having a material body.

Bodiless ghosts.
bodiless, discorporate, disembodied, unbodied, unembodied

चौपाल