अर्थ : ಒಂದು ಪ್ರಸಿದ್ಧವಾದ ದೊಡ್ಡ ವೃಕ್ಷ ಅದು ಹಿಂದೂ ಮತ್ತು ಭೌತ ಧರ್ಮಗಳಲ್ಲಿ ಪವಿತ್ರವಾದ ವೃಕ್ಷ ಎಂದು ನಂಬಲಾಗುತ್ತದೆ
उदाहरण :
ಅವನು ಬೆಳಗ್ಗೆ ಸ್ನಾನ ಮಾಡಿ ಅರಳಿ ಮರವನ್ನು ಸುತ್ತುಹಾಕುತ್ತಾನೆ.ಅವನು ಬೆಳಗ್ಗೆ ಸ್ನಾನ ಮಾಡಿ ಅರಳಿಮರಕ್ಕೆ ನೀರನ್ನು ಹಾಕುತ್ತಾನೆ.
पर्यायवाची : ಅರಳಿ ಗಿಡ, ಅರಳಿ ವೃಕ್ಷ, ಅಶ್ವತ್ಥ ವೃಕ್ಷ, ಆಶ್ವತ್ಥ ಮರ, ಆಶ್ವತ್ಥ-ಮರ, ಆಶ್ವತ್ಥಮರ
अन्य भाषाओं में अनुवाद :
एक प्रसिद्ध बड़ा वृक्ष जो हिंदुओं तथा बौद्धों में बहुत पवित्र माना जाता है।
वह सुबह नहा-धोकर पीपल में जल देता है।