अर्थ : ಲಿಪಿಯಲ್ಲಿ ಇಲ್ಲದೇ ಇರುವುದು
उदाहरण :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
पर्यायवाची : ಬರಹದಲ್ಲಿರದ, ಬರೆದಿಡದ, ಬರೆಯದ, ಮೌಖಿಕ
अन्य भाषाओं में अनुवाद :
Not furnished with or using a script.
Unrehearsed and unscript spot interviews.अर्थ : ಯಾವುದು ಲಿಖಿತವಲ್ಲವೋ ಆದರೆ ಪದ್ಧತಿಯ ಆಧಾರವಾಗಿರುವಂತಹ
उदाहरण :
ಈ ಕ್ಲಬಿಗೆ ಕೆಲವು ಅಲಿಖಿತವಾದ ನಿಯಮಗಳಿವೆ.
पर्यायवाची : ಅಲಿಖಿತವಾದ, ಅಲಿಖಿತವಾದಂತ, ಅಲಿಖಿತವಾದಂತಹ
अन्य भाषाओं में अनुवाद :
Based on custom rather than documentation.
An unwritten law.