सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ
उदाहरण : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.
पर्यायवाची : ಉಪಹಾರ, ಫಲಹಾರ
अन्य भाषाओं में अनुवाद :हिन्दी English
सुबह या शाम आदि को किया जाने वाला थोड़ा और हल्का भोजन।
Snacks and drinks served as a light meal.
अर्थ : ಸ್ವಲ್ಪ ಪ್ರಮಾಣದಲ್ಲಿ ಮಾಡುವ ಊಟ
उदाहरण : ಅವನು ಮಧ್ಯಾನದ ಸಮಯದಲ್ಲಿ ಮಿತವಾಗಿ ಆಹಾರವನ್ನು ಸೇವಿಸುತ್ತಾನೆ
पर्यायवाची : ಮಿತ ಆಹಾರ, ಸ್ವಲ್ಪಆಹಾರ
थोड़ी मात्रा में किया जाने वाला भोजन।
A light informal meal.
इंस्टॉल करें