अर्थ : ಅಲ್ಲಾಡುವ-ಹೊಯ್ದಾಡುವಂತಹ
उदाहरण :
ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.
पर्यायवाची : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ
अन्य भाषाओं में अनुवाद :
हिलने-डुलने वाला।
चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।अर्थ : ಅಲೆಯ ತರಹ ಅಲುಗಾಡುವ
उदाहरण :
ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.
पर्यायवाची : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ
अन्य भाषाओं में अनुवाद :