पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಳತೆಮಾಡುವ शब्द का अर्थ तथा उदाहरण पर्यायवाची एवम् विलोम शब्दों के साथ।

ಅಳತೆಮಾಡುವ   ನಾಮಪದ

अर्थ : ಪರಿಮಾಣ ಅಥವಾ ಅಳೆಯುವ ಕೆಲಸ

उदाहरण : ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.

पर्यायवाची : ಅಳತೆ, ಅಳೆಯುವಿಕೆ, ಪರಿಮಾಣ, ಮೋಜಣಿ


अन्य भाषाओं में अनुवाद :

नापने या मापने का काम।

खेत का बँटवारा करने के लिए उसकी नपाई की गई।
नपाई, नाप, नाप-जोख, नाप-जोख़, नापजोख, नापजोख़, नापना, पैमाइश, मपाई, माप, माप-जोख, माप-जोख़, मापजोख, मापजोख़, मापन, मापना

The act or process of assigning numbers to phenomena according to a rule.

The measurements were carefully done.
His mental measurings proved remarkably accurate.
measure, measurement, measuring, mensuration

ಅಳತೆಮಾಡುವ   ಗುಣವಾಚಕ

अर्थ : ಯಾವುದೋ ಒಂದರ ತೂಕವನ್ನು ಅಳತೆ ಮಾಡುವುದು

उदाहरण : ಇಲ್ಲಿ ತೂಕ ಮಾಡುವ ಭಾರವಾದ ಯಂತ್ರವೊಂದಿದೆ.

पर्यायवाची : ತೂಕಮಾಡುವ


अन्य भाषाओं में अनुवाद :

तौलने या वजन करने वाला।

यह भार उत्तोलक यंत्र है।
उत्तोलक

अर्थ : ತೂಕ ಮಾಡುವುದಕ್ಕೆ ಯೋಗ್ಯವಾದ ಅಥವಾ ತೂಕ ಮಾಡಲು ಯೋಗ್ಯವಾದ

उदाहरण : ಇಲ್ಲಿ ಅಕ್ಕಿಯನ್ನು ತೂಕ ಮಾಡಲಾಗುವುದು.

पर्यायवाची : ಅಳತೆ ಮಾಡುವಂತ, ಅಳತೆ ಮಾಡುವಂತಹ, ತೂಕ ಮಾಡಲಾಗುವ, ತೂಕ ಮಾಡುವಂತ, ತೂಕ ಮಾಡುವಂತಹ, ತೂಕು ಮಾಡುವ

चौपाल