सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
उदाहरण : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
पर्यायवाची : ಆಧಾರಿತ, ಆಶ್ರಿತ
अन्य भाषाओं में अनुवाद :हिन्दी English
किसी के आधार, सहारे या आश्रय पर ठहरा या टिका हुआ।
Contingent on something else.
अर्थ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ
उदाहरण : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.
पर्यायवाची : ಆಶ್ರಿತ, ಉಪಜೀವಿ, ಪರಾಧೀನ
अन्य भाषाओं में अनुवाद :हिन्दी
दूसरे की अधीनता में।
इंस्टॉल करें