अर्थ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ
उदाहरण :
ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.
पर्यायवाची : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜ್ಯ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ
अन्य भाषाओं में अनुवाद :
Impossible of undergoing division.
An indivisible union of states.