पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅವಿರೋಧವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಅವಿರೋಧವಾದಂತಹ   ಗುಣವಾಚಕ

अर्थ : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ

उदाहरण : ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.

पर्यायवाची : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅವಿರೋಧವಾದ, ಅವಿರೋಧವಾದಂತ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ


अन्य भाषाओं में अनुवाद :

जिसमें कोई विरोध, बाधा या रुकावट न हो या बिना विरोध के।

आपका यह काम निर्विरोध संपन्न हो जाएगा।
निर्विरोध

Not having opposition or an opponent.

Unopposed military forces.
The candidate was unopposed.
unopposed

अर्थ : ವಿರೋಧವಿಲ್ಲದಂತಹ

उदाहरण : ಅವಿರೋಧವಾದ ಯುದ್ಧಗಳು ಸಂಭವಿಸುವುದು ಹೇಗೆ ಸಾಧ್ಯ!

पर्यायवाची : ಅವಿರೋಧ, ಅವಿರೋಧವಾದ, ಅವಿರೋಧವಾದಂತ, ವಿರೋಧವಿಲ್ಲದ, ವಿರೋಧವಿಲ್ಲದಂತ, ವಿರೋಧವಿಲ್ಲದಂತಹ


अन्य भाषाओं में अनुवाद :

बिना विरोध का।

अविरोध युद्ध कैसे संभंव है !।
अप्रतिघात, अविरोध

Not having opposition or an opponent.

Unopposed military forces.
The candidate was unopposed.
unopposed

चौपाल