अर्थ : ನೆನಪಿನಲ್ಲಿ ಇಟ್ಟುಕೊಳ್ಳಲು ಯೋಗ್ಯವಾದ
उदाहरण :
ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಸ್ಮರಣೀಯ ಘಟನೆಯನ್ನು ನಡೆದೆಯಿರುತ್ತದೆ.
पर्यायवाची : ನೆನಪಿನಲ್ಲಿ ಉಳಿಯುವ, ನೆನಪಿನಲ್ಲಿರುವ, ಸ್ಮರಣಾರ್ಥ, ಸ್ಮರಣೀಯ
अन्य भाषाओं में अनुवाद :
याद रखने योग्य।
हर किसी के जीवन में कुछ न कुछ स्मरणीय घटनाएँ ज़रुर घटती हैं।Worth remembering.
memorable