अर्थ : ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ
उदाहरण :
ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.
पर्यायवाची : ಅಪ್ರಕಟಿತವಾದ, ಅಪ್ರಕಟಿತವಾದಂತ, ಅಪ್ರಕಟಿತವಾದಂತಹ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ
अन्य भाषाओं में अनुवाद :
Not made explicit.
The unexpressed terms of the agreement.अर्थ : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು
उदाहरण :
ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.
पर्यायवाची : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅಸ್ಪಷ್ಟವಾದ, ಅಸ್ಪಷ್ಟವಾದಂತ, ಅಸ್ಪಷ್ಟವಾದಂತಹ
अन्य भाषाओं में अनुवाद :