पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಸಂತುಷ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಅಸಂತುಷ್ಟ   ನಾಮಪದ

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरण : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

पर्यायवाची : ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


अन्य भाषाओं में अनुवाद :

Emotions experienced when not in a state of well-being.

sadness, unhappiness

ಅಸಂತುಷ್ಟ   ಗುಣವಾಚಕ

अर्थ : ಯಾವುದು ತೃಪ್ತವಾಗಿಲ್ಲವೋ

उदाहरण : ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.

पर्यायवाची : ಅತೃಪ್ತ, ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ


अन्य भाषाओं में अनुवाद :

जो तृप्त न हुआ हो।

उसका अतृप्त मन सच्चे ज्ञान की तलाश में भटकता रहता है।
अतुष्ट, अतृप्त, असंतुष्ट, असंतोषी, असन्तुष्ट, असन्तोषी

Not having been satisfied.

unsated, unsatiated, unsatisfied

चौपाल