अर्थ : ಯಾರಿಗೆ ಯಾವುದೇ ಅಸ್ತಿತ್ವವಿಲ್ಲವೋ
उदाहरण :
ಸೂರ್ಯ ಖಂಡಿತವಾಗಿ ಮುಳುಗುತ್ತಾನೆ ಆದರೆ ಎಂದೂ ಅಸ್ತಿತ್ವವಿಲ್ಲದಂತೆ ಅಳಿಯುವುದಿಲ್ಲ.
पर्यायवाची : ಅಸ್ತಿತ್ವವಿಲ್ಲದ, ಅಸ್ತಿತ್ವವಿಲ್ಲದಂತ, ಅಸ್ತಿತ್ವವಿಲ್ಲದಂತಹ, ಅಸ್ತಿತ್ವಹೀಣವಾದ, ಅಸ್ತಿತ್ವಹೀನವಾದಂತ, ಅಸ್ತಿತ್ವಹೀನವಾದಂತಹ
अन्य भाषाओं में अनुवाद :
जिसकी कोई सत्ता या अवस्थिति न हो।
सूरज डूबता जरूर है पर कभी अस्तित्वहीन नहीं होता।