अर्थ : ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾರೋ ಒಬ್ಬ ವ್ಯಕ್ತಿ ಮುಂತಾದವರನ್ನು ಹಿಡಿಯಲು ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ಆಕಸ್ಮಿಕವಾಗಿ ಜಪ್ತಿ ಮಾಡಲು ಅಥವಾ ತಲಾಷು ಮಾಡಲು ಬರುತ್ತಾರೆ
उदाहरण :
ಇಂದು ಪೊಲೀಸರು ಸೇಟ್ ಕರೋಡಿಮಾಲ್ ಮನೆಯ ಮೇಲೆ ಆಕಸ್ಮಿಕ ದಾಳಿ ಮಾಡಿದರು.
पर्यायवाची : ಅನಿರೀಕ್ಷಿತ ದಾಳಿ
अन्य भाषाओं में अनुवाद :