पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಕಾಶ शब्द का अर्थ तथा उदाहरण पर्यायवाची एवम् विलोम शब्दों के साथ।

ಆಕಾಶ   ನಾಮಪದ

अर्थ : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ

उदाहरण : ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

पर्यायवाची : ಅಂತರಿಕ್ಷ, ಅಂಬರ, ಗಗನ, ನಭೋಮಂಡಲ, ಬಾಂದಳ, ಬಾನು


अन्य भाषाओं में अनुवाद :

पृथ्वी और दूसरे ग्रहों या नक्षत्रों के बीच का स्थान।

अंतरिक्ष के बारे में आज भी वैज्ञानिक अनुसंधान जारी है।
अंतरिक्ष, अंतरीक, अन्तरिक्ष, अन्तरीक, अर्णव

Any location outside the Earth's atmosphere.

The astronauts walked in outer space without a tether.
The first major milestone in space exploration was in 1957, when the USSR's Sputnik 1 orbited the Earth.
outer space, space

अर्थ : ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ

उदाहरण : ಪಂಚಮಹಾಭೂತಗಳಲ್ಲಿ ಆಕಾಶ ಮೊಟ್ಟಮೊದಲು.

पर्यायवाची : ಅಂತರಿಕ್ಷ, ಅಂಬರ, ಆಗಸ, ಗಗನ, ದಿಗಂತ, ಬಾನು, ಮುಗಿಲು


अन्य भाषाओं में अनुवाद :

शब्द, गुण से युक्त वह शून्य अनंत अवकाश जिसमें विश्व के सभी पदार्थ (सूर्य, चंद्र, ग्रह, उपग्रह आदि) स्थित हैं और जो सब पदार्थों में व्याप्त है और जिसे पंचमहाभूतों में से एक तत्व माना जाता है।

पंचमहाभूतों में सबसे पहले आकाश की ही उत्पत्ति हुई थी।
आकाश, , गगन

अर्थ : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

उदाहरण : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

पर्यायवाची : ಅಂತರಿಕ್ಷ, ಅಂಬರ, ಆಗಸ, ಆಶರೀರ, ಕ್ಷಿತಿಜ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


अन्य भाषाओं में अनुवाद :

The atmosphere and outer space as viewed from the earth.

sky

चौपाल