अर्थ : ಆತ್ಮಕ್ಕೆ ಆನಂದ ಅಥವಾ ಸಂತೋಷ
उदाहरण :
ಅವನು ತನ್ನ ಆತ್ಮ ಸಂತೋಷಕ್ಕಾಗಿ ಸಮಾಜ ಸೇವೆಯನ್ನು ಮಾಡುತ್ತಾನೆ.
पर्यायवाची : ಆತ್ಮ ಸಂತೋಷ, ಆತ್ಮ-ಸಂತೋಷ, ಮನಸಂತೋಷ
अन्य भाषाओं में अनुवाद :
आत्मा का आनंद या संतोष।
वह आत्मतुष्टि के लिए समाज सेवा करता है।The feeling you have when you are satisfied with yourself.
His complacency was absolutely disgusting.