अर्थ : ತುಂಬಾ ನಿಕಟವಾಗಿರುವಿಕೆ
उदाहरण :
ರಾಮು ನನ್ನ ಆತ್ಮೀಯ ಸ್ನೇಹಿತ.
पर्यायवाची : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ
अन्य भाषाओं में अनुवाद :
Marked by close acquaintance, association, or familiarity.
Intimate friend.