अर्थ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
उदाहरण :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
पर्यायवाची : ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ
अन्य भाषाओं में अनुवाद :
अर्थ : (ಒಳ್ಳೆಯ ಅವಸ್ಥೆ ಮೊದಲಾದವುಗಳು ಆಗುವುದರ ಕಾರಣ) ಯಾವುದು ಸನ್ಮಾನಕ್ಕೆ ಯೋಗ್ಯವೋ
उदाहरण :
ಸಚ್ಚಿನ್ ಶತಕವನ್ನು ಬಾರಿಸಿದ್ದರಿಂದ ತಂಡದ ಸನ್ಮಾನಕ್ಕೆ ಪಾತ್ರನಾದನು.
पर्यायवाची : ಆದರದ, ಗೌರವದ, ಸನ್ಮಾನ, ಸನ್ಮಾನದ, ಸನ್ಮಾನದಂತ, ಸನ್ಮಾನದಂತಹ
अन्य भाषाओं में अनुवाद :
Deserving of esteem and respect.
All respectable companies give guarantees.