पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆದೇಶಿಸಿದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಆದೇಶಿಸಿದಂತ   ಗುಣವಾಚಕ

अर्थ : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು

उदाहरण : ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.

पर्यायवाची : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆಜ್ಞಾಪಿಸಿದಂತಹ, ಆದೇಶಿತ, ಆದೇಶಿಸಿದ, ಆದೇಶಿಸಿದಂತಹ


अन्य भाषाओं में अनुवाद :

जिसका आदेश दिया गया हो।

चपरासी अधिकारी द्वारा आदेशित कार्यों को तत्परता से निपटा रहा है।
आज्ञप्त, आज्ञापित, आदेशित

अर्थ : ಯಾರಿಗೆ ಯಾವುದಾದರು ಆದೇಶವನ್ನು ನೀಡಲಾಗಿದೆಯೋ ಅಥವಾ ದೊರೆತ್ತಿದೆಯೋ

उदाहरण : ಆದೇಶ ಪಡೆದ ವ್ಯಕ್ತಿಯು ತಕ್ಷಣವೇ ತನಗೆ ನೀಡಿದ ಕೆಲಸವನ್ನು ಮಾಡಲು ತೊಡಗಿದನು.

पर्यायवाची : ಆದೇಶ ಪಡೆದ, ಆದೇಶ ಪಡೆದಂತ, ಆದೇಶ ಪಡೆದಂತಹ, ಆದೇಶ-ಪಡೆದ, ಆದೇಶ-ಪಡೆದಂತ, ಆದೇಶ-ಪಡೆದಂತಹ, ಆದೇಶಿಸಿದ, ಆದೇಶಿಸಿದಂತಹ


अन्य भाषाओं में अनुवाद :

(व्यक्ति) जिसे कोई आदेश दिया या मिला हो।

आदिष्ट व्यक्ति तुरन्त अपने निर्दिष्ट कार्य में लग गया।
आदिष्ट

अर्थ : ಯಾವುದಾದರು ಆದೇಶವನ್ನು ನೀಡಿರುವ ಅಥವಾ ನೀಡಲಾಗಿರುವಂತಹ

उदाहरण : ಆದೇಶಿಸಿದ ಕಾರ್ಯ ಯಾವಾಗ ಪೂರ್ಣವಾಗುವುದು.

पर्यायवाची : ಆದೇಶಿಸಿದ, ಆದೇಶಿಸಿದಂತಹ


अन्य भाषाओं में अनुवाद :

(विषय) जिसके सम्बन्ध में कोई आदेश दिया गया हो या मिला हो।

आदिष्ट कार्य कब तक पूरा हो जाएगा?
आदिष्ट

चौपाल