अर्थ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
उदाहरण :
ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
अन्य भाषाओं में अनुवाद :
अर्थ : ಯಾವುದಾದರು ಆಧಾರ ಅಥವಾ ತಳಹದಿಯ ಮೇಲಿದೆಯೋ
उदाहरण :
ಇದು ಒಂದು ಲೋಕ ಕಥೆಗೆ ಆಧಾರಿತವಾದ ಸಿನಿಮಾ.
पर्यायवाची : ಆಧಾರಿತವಾದ, ಆಧಾರಿತವಾದಂತ, ಆಧಾರಿತವಾದಂತಹ
अन्य भाषाओं में अनुवाद :