अर्थ : ಅನಂದದ ಉತ್ತುಂಗ
उदाहरण :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
पर्यायवाची : ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ
अन्य भाषाओं में अनुवाद :
आनंद की चरमावस्था।
ध्यान की गहराई में आनंदातिरेक की अनुभूति होती है।अर्थ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
उदाहरण :
ಅವನ ಜೀವನ ಆನಂದಮಯವಾಗಿದೆ.
पर्यायवाची : ಅಹಲ್ಲಾದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ
अन्य भाषाओं में अनुवाद :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।अर्थ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
उदाहरण :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
पर्यायवाची : ಉತ್ಸಾಹ, ಉಲ್ಲಾಸ, ಒಲವು
अन्य भाषाओं में अनुवाद :
Joyful enthusiasm.
exuberanceअर्थ : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು
उदाहरण :
ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.
पर्यायवाची : ಆನಂದದಾಯಕ, ಆನಂದಪ್ರದ, ಈರ್ಶೆ, ಪ್ರಸನ್ನತೆ, ಸುಖದಾಯಕ ಅಹಲ್ಲಾದ, ಸುಖಪ್ರದ
अन्य भाषाओं में अनुवाद :
* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।
आपका साथ ही मेरे लिए सुखदायक है।अर्थ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
उदाहरण :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
पर्यायवाची : ಅಣಕ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ
अन्य भाषाओं में अनुवाद :
मन बहलाने वाली बात।
वह सबसे हँसी-मज़ाक़ करते रहता है।अर्थ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
उदाहरण :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
पर्यायवाची : ಖುಷಿ, ತೃಪ್ತಿ, ನಗು, ಸಂತೋಷ
अन्य भाषाओं में अनुवाद :
The quality of being cheerful and dispelling gloom.
Flowers added a note of cheerfulness to the drab room.अर्थ : ಸಾಹಿತ್ಯದಲ್ಲಿ ಪ್ರಿಯತಮನಿಂದ ಪ್ರಾಪ್ತಿಯಾದ ಅತ್ಯಧಿಕ ಪ್ರಸನ್ನತೆ
उदाहरण :
ಕವಿಯು ಸಂತಸದ ಸುಂದರ ವರ್ಣನೆಯನ್ನು ಮಾಡಿದ್ದಾರೆ.
अन्य भाषाओं में अनुवाद :
साहित्य में परकीया नायिकाओं में से एक जो मनोवांछित प्रकार की स्थिति तथा प्रिय की प्राप्ति से अत्यधिक प्रसन्न हो।
कवि ने मुदिता का बहुत सुंदर वर्णन किया है।अर्थ : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ
उदाहरण :
ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.
पर्यायवाची : ಉಲ್ಲಾಸ, ಸಂತೋಷ, ಸುಃಖ, ಸುಃಖ-ಸಂತೋಷ
अन्य भाषाओं में अनुवाद :