अर्थ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
उदाहरण :
ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
पर्यायवाची : ಆನೆ ಕೋರೆ, ಆನೆ ದಂತ, ಆನೆಯ ಕೋರೆ, ಆನೆಯ ಕೋರೆ ಹಲ್ಲು, ಹಸ್ತಿದಂತ
अन्य भाषाओं में अनुवाद :