पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಮದು शब्द का अर्थ तथा उदाहरण पर्यायवाची एवम् विलोम शब्दों के साथ।

ಆಮದು   ನಾಮಪದ

अर्थ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ

उदाहरण : ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.

पर्यायवाची : ತೆರಿಗೆ, ರಫ್ತು ಸುಂಕ, ಸುಂಕ


अन्य भाषाओं में अनुवाद :

आयात या निर्यात पर लगनेवाला सरकारी कर।

सरकार आयात पर ड्यूटी कम करने का विचार कर रही है।
ड्यूटी

A government tax on imports or exports.

They signed a treaty to lower duties on trade between their countries.
duty, tariff

अर्थ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

उदाहरण : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

पर्यायवाची : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


अन्य भाषाओं में अनुवाद :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

अर्थ : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು

उदाहरण : ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು

पर्यायवाची : ಆಮದು ಮಾಡುವವ


अन्य भाषाओं में अनुवाद :

विदेश से बिक्री के लिए माल मँगाने वाला व्यक्ति।

आयातक को सीमा शुल्क अधिकारियों ने बहुत परेशान किया।
आयात कर्ता, आयात-कर्ता, आयातक

Someone whose business involves importing goods from outside (especially from a foreign country).

importer

ಆಮದು   ಗುಣವಾಚಕ

अर्थ : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ

उदाहरण : ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ

पर्यायवाची : ತರಿಸಿದ


अन्य भाषाओं में अनुवाद :

जो दूसरे स्थान या देश से आया हो या बाहर से मँगाया हुआ।

दूसरे देश से आयातित वस्तुओं की अपेक्षा अपने देश की वस्तुएँ अच्छी हैं।
आयात, आयातित, इंपोर्टेड, इम्पोर्टेड

Used of especially merchandise brought from a foreign source.

Imported wines.
imported

चौपाल