अर्थ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
उदाहरण :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
पर्यायवाची : ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ
अन्य भाषाओं में अनुवाद :
Someone who keeps safe from harm or danger.
preserverअर्थ : ಆರಕ್ಷಕ ಅಥವಾ ಪೊಲೀಸ್ ವಿಭಾಗದೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವ ಅಥವಾ ಪೊಲೀಸಿನ
उदाहरण :
ನಗರನಿಗಮವು ನಗರದ ಆರಕ್ಷಕ ದಳವನ್ನು ಹೆಚ್ಚಿಸುವಂತೆ ಒತ್ತಾಯ ಮಾಡುತ್ತಿದೆ.
अन्य भाषाओं में अनुवाद :
आरक्षी या पुलिस विभाग से संबंध रखने वाला या पुलिस का।
नगरनिगम ने नगर के आरक्षिक बल को बढ़ाने की माँग की है।