अर्थ : ಆರ್ಭಟಿಸುವ
उदाहरण :
ಅತಿ ಗಲಾಟೆ ಮಾಡುವ ಜನರು ನ್ಯಾಯಾಲಯಕ್ಕೆ ನುಗ್ಗಿ ಬಂದು ಜಗಳವಾಡುತ್ತಿದ್ದರು.
पर्यायवाची : ಅತಿ ಗಲಾಟೆ, ಅಬ್ಬರಿಸುವ, ಗದ್ದಲದ, ಭೋರಿಡುವ
अन्य भाषाओं में अनुवाद :
Noisy and lacking in restraint or discipline.
A boisterous crowd.