अर्थ : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ
उदाहरण :
ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ
पर्यायवाची : ಪರಿಸರ
अन्य भाषाओं में अनुवाद :
किसी भवन या संस्थान आदि के आस-पास का उसका अपना क्षेत्र।
विद्यालय परिसर में बाहरी व्यक्तियों का प्रवेश निषिद्ध है।Land and the buildings on it.
Bread is baked on the premises.अर्थ : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ
उदाहरण :
ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.
पर्यायवाची : (), ಆವರಣ ಚಿಹ್ನೆ, ಕಂಸ, ಕೋಷ್ಠಕ
अन्य भाषाओं में अनुवाद :
लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।
इन अंकों को कोष्टक चिह्न के अंदर लिखो।अर्थ : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ
उदाहरण :
ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.
पर्यायवाची : ಪರಿವಾರ
अन्य भाषाओं में अनुवाद :