सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಳ್ಳೆಯದನ್ನೇ ನಿರೀಕ್ಷಿಸುವ ಅಥವಾ ಭಾವಿಸುವ ವ್ಯಕ್ತಿ
उदाहरण : ಅವನು ಒಬ್ಬ ಆಶಾವಾದಿ. ಯುವಕರಲ್ಲಿ ಆಶಾವಾದಿ ಭಾವನೆ ಹೆಚ್ಚಿರುತ್ತದೆ.
अन्य भाषाओं में अनुवाद :हिन्दी English
आशावाद को माननेवाला व्यक्ति।
A person disposed to take a favorable view of things.
अर्थ : ಆಶಾವಾದಿತನದಿಂದ ಇರುವುದು
उदाहरण : ನನಗೆ ಒಬ್ಬ ಆಶಾವಾದಿಯೊಬ್ಬನ ಅವಶ್ಯಕತೆಯಿದೆ.
पर्यायवाची : ಆಶಾಪೂರ್ಣ, ಆಶಾಪೂರ್ಣವಾದ, ಆಶಾಪೂರ್ಣವಾದಂತ, ಆಶಾಪೂರ್ಣವಾದಂತಹ, ಆಶಾವಾದಿಯಾದ, ಆಶಾವಾದಿಯಾದಂತ, ಆಶಾವಾದಿಯಾದಂತಹ
अन्य भाषाओं में अनुवाद :हिन्दी
जिसे आशा हो।
इंस्टॉल करें