अर्थ : ಯಾವುದೋ ಒಂದಕ್ಕೆ ಆಸೆ ಪಡುವುದು ಅಥವಾ ಇಚ್ಚಿಸುವುದು
उदाहरण :
ಪರೀಕ್ಷೆಯಲ್ಲಿ ನನಗೆ ಆಸೆ ಪಟ್ಟಂತೆ ಸಫಲತೆ ದೊರೆಯಿತು.
पर्यायवाची : ಇಚ್ಚಿಸಿದಂತೆ, ಬಯಸಿದಂತೆ
अन्य भाषाओं में अनुवाद :
जैसी आशा या प्रत्याशा की गई हो।
परीक्षा में मुझे आशाजनक सफलता मिली।