अर्थ : ನೆಕ್ಕಿಕೊಂಡು ತಿನ್ನುವ ಕ್ರಿಯೆ
उदाहरण :
ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
पर्यायवाची : ನಾಲಿಗೆಯಿಂದ ಸವರು, ನೆಕ್ಕು
अन्य भाषाओं में अनुवाद :
अर्थ : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು
उदाहरण :
ಅವನು ಬಡಿಸುವ ಮೊದಲೇ ರುಚಿ ನೋಡಿದನು.
पर्यायवाची : ರುಚಿ ನೋಡು, ಸ್ವಾದಿಸು
अन्य भाषाओं में अनुवाद :
कुछ खाने या पीने की चीज़ का अनुभव करना।
उसने परोसने से पहले खाने को चखा।