सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ
उदाहरण : ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.
पर्यायवाची : ಆಮಂತ್ರಣ, ನಿಮಂತ್ರಣ
अन्य भाषाओं में अनुवाद :हिन्दी
जिसे निमंत्रण दिया गया हो।
अर्थ : ಆಹ್ವಾನಿಸಿದತಂಹ
उदाहरण : ಯಜ್ಞಕ್ಕೆಂದು ಆಹ್ವಾನಿಸಿದಂತಹ ದೇವರುಗಳಿಗೆ ಹೋಗುವಂತೆ ಅನುಮತಿಯನ್ನು ನೀಡುತ್ತಿದ್ದಾರೆ.
पर्यायवाची : ಆಹ್ವಾನಿಸಿದಂತ, ಆಹ್ವಾನಿಸಿದಂತಹ
आवाहन किया हुआ।
अर्थ : ಯಾರನ್ನು ಕರೆಯಲಾಗಿದೆಯೋ
उदाहरण : ಕರೆದಂತಹ ವ್ಯಕ್ತಿಯು ಕೃಪೆ ಮಾಡಿ ವೇದಿಕೆಯ ಮೇಲೆ ಬರುವಂತಹದ್ದು.
पर्यायवाची : ಕರೆದಂತಹ, ಕೂಗಿದಂತಹ, ಸಂಬೋಧಿಸಿದ
जिसे संबोधन किया जाए।
इंस्टॉल करें