पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಇಂದ್ರಿಯದ शब्द का अर्थ तथा उदाहरण पर्यायवाची एवम् विलोम शब्दों के साथ।

ಇಂದ್ರಿಯದ   ಗುಣವಾಚಕ

अर्थ : ಯಾವುದು ಇಂದ್ರಿಯದ ವಿಷಯವೋ ಅಥವಾ ಯಾವುದು ಇಂದ್ರಿಯದಿಂದ ನಡೆಯುವುದೋ ಅಥವಾ ಗ್ರಹಣ ಮಾಡಲಾಗುವುದೋ

उदाहरण : ಪರಸ್ಪರ ವಿರೋಧಿ, ಪರಿವರ್ತನಶೀಲ ಹಾಗೂ ನಾಮ ರೂಪದ ಇಂದ್ರಿಯ ಜಗತ್ತಿನ ಮಿಧ್ಯಾಜ್ಞಾನವಾಗಿದೆ.

पर्यायवाची : ಇಂದ್ರಿಯ, ಇಂದ್ರಿಯಾ


अन्य भाषाओं में अनुवाद :

जो इंद्रियों का विषय हो या जो इंद्रियों के द्वारा जाना या ग्रहण किया जा सके।

परस्पर विरोधी, परिवर्तनशील एवं नाम रूप का ऐंद्रिय जगत् भ्रामक है।
ऐंद्रिय, ऐन्द्रिय

अर्थ : ಇಂದ್ರಿಯಗಳಿಂದ ಉತ್ಪನ್ನವಾಗಿರುವಂತಹ

उदाहरण : ಮನುಷ್ಯನಲ್ಲಿ ಇಂದ್ರಿಯಗಳಿಂದ ಜನಿಸಿದ ಭಾಗಗಳು ತಮ್ಮ ತಮ್ಮ ಕೆಲಸದಲ್ಲಿ ನಿರತವಾಗಿರುತ್ತವೆ.

पर्यायवाची : ಇಂದ್ರಗಳಿಂದ ಜನಿಸದ, ಇಂದ್ರಗಳಿಂದ ಜನಿಸಿದಂತ, ಇಂದ್ರಗಳಿಂದ ಜನಿಸಿದಂತಹ


अन्य भाषाओं में अनुवाद :

इंद्रियों से उत्पन्न होने वाला।

मनुष्य में कितनी ही अतृप्त इंद्रियज कामनाएँ होती हैं।
इंद्रियज, इन्द्रियज

चौपाल