अर्थ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
उदाहरण :
ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
पर्यायवाची : ಅನಿಶ್ಚಿತತೆ, ಸಂದಿಗ್ಧತೆ
अन्य भाषाओं में अनुवाद :
The state of being unsure of something.
doubt, doubtfulness, dubiety, dubiousness, incertitude, uncertainty