अर्थ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ
उदाहरण :
ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.
पर्यायवाची : ಇಷ್ಟದ ಅನುಸಾರವಾಗಿ, ಸ್ವಚಂದ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ
अन्य भाषाओं में अनुवाद :
अपनी इच्छा के अनुसार सब काम कर सकने वाला।
कुछ लोग स्वच्छंद जीवन जीना चाहते हैं।अर्थ : ಯಾವುದೋ ಒಂದು ಮನಸ್ಸು ಬಯಸುವುದು
उदाहरण :
ಪ್ರತಿಯೊಬ್ಬರು ಇಷ್ಟ ಬಂದ ಕೆಲಸವನ್ನು ಮಾಡಲು ಬಯಸುವರು .
पर्यायवाची : ಇಚ್ಚಾನುಕೂಲವಾದ, ಇಷ್ಟ ಬಂದ, ಇಷ್ಟಪಡುವ, ಮನಸ್ಸಿಗೆ ಇಷ್ಟವಾದ, ಮನಸ್ಸಿಗೆ ಸೇರಿದ, ಸ್ವಯಿಚ್ಚಿಸಿದ
अन्य भाषाओं में अनुवाद :
जिसे मन चाहे।
हर कोई मनमाना काम करना चाहता है।Based on or subject to individual discretion or preference or sometimes impulse or caprice.
An arbitrary decision.अर्थ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
उदाहरण :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
पर्यायवाची : ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ, ಬಯಸಿದಂತಹ
अन्य भाषाओं में अनुवाद :