पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಇಲ್ಲವಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ಇಲ್ಲವಾಗು   ಕ್ರಿಯಾಪದ

अर्थ : ಸಂಪೂರ್ಣ ನಾಶವಾಗುವುದು

उदाहरण : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

पर्यायवाची : ಅಗೋಚರವಾಗು, ಅದೃಶ್ಯವಾಗು, ಕಣ್ಮರೆಯಾಗು, ನಾಶವಾಗು


अन्य भाषाओं में अनुवाद :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

ಇಲ್ಲವಾಗು   ಗುಣವಾಚಕ

अर्थ : ಕಣ್ಮರೆಯಾಗುವಂತಹ ಅಥವಾ ಅಗೋಚರವಾಗುಂತಹ

उदाहरण : ಜಾದುಗಾರನ ಹತ್ತಿರ ಅನೇಕ ಕಣ್ಮರೆಯಾಗುವಂತಹ ವಸ್ತುಗಳಿವೆ.

पर्यायवाची : ಅಗೋಚರವಾಗುಂತ, ಅಗೋಚರವಾಗುವ, ಅಗೋಚರವಾಗುವಂತಹ, ಅದೃಶ್ಯಗೊಳಿಸುವ, ಅದೃಶ್ಯಗೊಳಿಸುವಂತ, ಅದೃಶ್ಯವಾಗುಂತಹ, ಅದೃಶ್ಯವಾಗುವ, ಅದೃಶ್ಯವಾಗುವಂತ, ಇಲ್ಲವಾಗುವಂತ, ಇಲ್ಲವಾಗುವಂತಹ, ಕಣ್ಮರೆಯಾಗುವ, ಕಣ್ಮರೆಯಾಗುವಂತ, ಕಾಣದಾಗಿಸುವ, ಕಾಣದಾಗಿಸುವಂತ, ಕಾಣದಾಗಿಸುವಂತಹ, ಕಾಣದಾಗುವ, ಕಾಣದಾಗುವಂತ, ಕಾಣದಾಗುವಂತಹ


अन्य भाषाओं में अनुवाद :

विलोप होने या करने योग्य।

जादूगर के पास कुछ विलोप्य वस्तुएँ हैं।
विलोप्य

चौपाल