पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಇಷ್ಟದಿಂದ शब्द का अर्थ तथा उदाहरण पर्यायवाची एवम् विलोम शब्दों के साथ।

ಇಷ್ಟದಿಂದ   ಗುಣವಾಚಕ

अर्थ : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

उदाहरण : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

पर्यायवाची : ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


अन्य भाषाओं में अनुवाद :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

ಇಷ್ಟದಿಂದ   ನಾಮಪದ

अर्थ : ನಮ್ಮ ಇಚ್ಚೆ

उदाहरण : ಮಾಲತಿ ತನ್ನ ಸ್ವ ಇಚ್ಚೆಯಿಂದ ಇಲ್ಲಿ ಇರುವಳು

पर्यायवाची : ಆಸೆಪಟ್ಟು, ಬಯಸಿ, ಸ್ವ ಇಚ್ಚೆ, ಸ್ವಯಿಚ್ಚೆ


अन्य भाषाओं में अनुवाद :

अपनी इच्छा।

मालती स्वेच्छा से यहाँ रहती है।
स्वेच्छा

The power of making free choices unconstrained by external agencies.

discretion, free will

चौपाल