सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರೋ ಒಬ್ಬರು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿಯನ್ನು ಪಡೆದುಕೊಂಡಿರುವರು
उदाहरण : ಆ ಈಜುಗಾರ ಪ್ರತಿದಿನ ಎರಡು ಗಂಟೆ ಅಭ್ಯಾಸ ಮಾಡುತ್ತಾನೆ
पर्यायवाची : ಈಜುಪಟು
अन्य भाषाओं में अनुवाद :हिन्दी English
वह जो तैराक़ी प्रतियोगिता में भाग लेने के लिए प्रशिक्षित किया गया हो।
A trained athlete who participates in swimming meets.
अर्थ : ಯಾರು ಈಜುವರೋ
उदाहरण : ಮಧು ಒಬ್ಬ ಒಳ್ಳೆಯ ಈಜುಗಾರ.
पर्यायवाची : ಈಜುಗ, ಈಜುಪಟ್ಟು
वह जो तैरता हो।
A person who travels through the water by swimming.
अर्थ : ಯಾರೋ ಒಬ್ಬರು ಈಜನ್ನು ಕಲಿತಿರುವರು
उदाहरण : ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಈಜು ಪಟುಗಳು ಒಂದು ಕಡೆ ಸಾಲಾಗಿ ನಿಂತಿಕೊಳ್ಳಿ.
पर्यायवाची : ಈಜು ಪಟು
अन्य भाषाओं में अनुवाद :हिन्दी
जो तैरता हो।
इंस्टॉल करें