अर्थ : ಸಾಮಾನ್ಯ ನ್ಯಾಯಾಲಯಗಳಿಗಿಂತ ಹೆಚ್ಚು ಅಧಿಕಾರ ಮತ್ತು ಹಿರಿತನವನ್ನು ಹೊಂದಿದ ನ್ಯಾಯಾಲಯ ಮತ್ತು ಸಾಮಾನ್ಯ ನ್ಯಾಯಾಲಯದಲ್ಲಿ ಬಗೆಹರಿಯದ ಮುಕದ್ದಮೆಗಳನ್ನು ಮರುದಾವೆ ಊಡಿ ನ್ಯಾಯ ಕೇಳಬಹುದಾದ ನ್ಯಾಯಾಲಯ
उदाहरण :
ಆತನು ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿದ್ದಾನೆ.
पर्यायवाची : ಹೈ ಕೋರ್ಟ್
अन्य भाषाओं में अनुवाद :
सामान्य न्यायालय से ऊँचा न्यायालय जो कि निचले न्यायालय का निर्णय बदल सकता है।
उसने उच्च न्यायालय में मुक़दमा दायर किया।The highest court in most states of the United States.
high court, state supreme court, supreme court