अर्थ : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ
उदाहरण :
ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.
पर्यायवाची : ಪ್ರಕಾಶಮಾನವಾದ, ಬೆಳಗುವ, ಹೊಳೆಯುವ
अन्य भाषाओं में अनुवाद :
प्रकाश से भरा हुआ या प्रकाश से पूर्ण।
यह कमरा प्रकाशयुक्त है।Having lots of light either natural or artificial.
The room was bright and airy.अर्थ : ಹೊಳೆಯುತ್ತಿರುವಂತಹ
उदाहरण :
ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
पर्यायवाची : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ