पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉಜ್ವಲವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಉಜ್ವಲವಾದಂತಹ   ಗುಣವಾಚಕ

अर्थ : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ

उदाहरण : ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.

पर्यायवाची : ಉಜ್ವಲವಾದ, ಉಜ್ವಲವಾದಂತ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ


अन्य भाषाओं में अनुवाद :

जो साफ समझ में आए।

इस कविता का भाव स्पष्ट नहीं है।
अगूढ़, अप्रच्छन्न, अवितथ, खुलासा, प्रकट, प्रगट, वाजह, वाज़ह, साफ, साफ़, स्पष्ट

अर्थ : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ

उदाहरण : ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.

पर्यायवाची : ಉಜ್ವಲವಾದ, ಉಜ್ವಲವಾದಂತ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


अन्य भाषाओं में अनुवाद :

जो मैला न हो या धुला हो।

उसके कपड़े उज्ज्वल थे और वह किसी संभ्रांत घर का लग रहा था।
अवदात, उजर, उजरा, उजला, उज्जर, उज्जल, उज्ज्वल, उज्वल, धुला, धुला हुआ, साधुजात, साफ, साफ़, सित, स्वच्छ

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

अर्थ : ಹೊಳೆಯುತ್ತಿರುವಂತಹ

उदाहरण : ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.

पर्यायवाची : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ

अर्थ : ಉರಿಯುತ್ತಿರುವ

उदाहरण : ಪ್ರಜ್ವಲಿಸುತ್ತಿರುವ ದೀಪದಿಂದ ದೇವರಿಗೆ ಆರತಿಯನ್ನು ಮಾಡಲಾಯಿತು.

पर्यायवाची : ಉಜ್ವಲವಾದ, ಉಜ್ವಲವಾದಂತ, ಪ್ರಜ್ವಲಿತ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ


अन्य भाषाओं में अनुवाद :

जलता हुआ।

प्रज्वलित दीप से भगवान की आरती की गई।
आदिप्त, आदीपित, उज्ज्वल, उद्दीपित, उद्दीप्त, प्रज्ज्वलित, प्रज्वलित

चौपाल