अर्थ : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ
उदाहरण :
ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.
अन्य भाषाओं में अनुवाद :
अर्थ : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು
उदाहरण :
ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.
पर्यायवाची : ಉತ್ತರ ದಿಕ್ಕು, ಬಡಗಣ
अन्य भाषाओं में अनुवाद :
दक्षिण दिशा के सामने की दिशा।
भारत के उत्तर में हिमालय पर्वत विराजमान है।