अर्थ : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು
उदाहरण :
ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.
पर्यायवाची : ಪ್ರೇರೇಪಿಸು, ಹೊರಹೊಮ್ಮಿಸು
अन्य भाषाओं में अनुवाद :
अर्थ : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ
उदाहरण :
ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.
पर्यायवाची : ಪ್ರೇರೇಪಿಸು, ಪ್ರೋತ್ಸಹ ನೀಡು
अन्य भाषाओं में अनुवाद :
* कुछ ऐसा करना कि उत्तेजना आए।
गायक अपने जोशीले गानों से श्रोताओं को उत्तेजित कर रहा था।अर्थ : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು
उदाहरण :
ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.
पर्यायवाची : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು
अन्य भाषाओं में अनुवाद :
Shout, as if with joy or enthusiasm.
The children whooped when they were led to the picnic table.अर्थ : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು
उदाहरण :
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.
पर्यायवाची : ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ಕೊಡು, ಬೆಂಬಲ ನೀಡು
अन्य भाषाओं में अनुवाद :
कुछ करने के लिए किसी का उत्साह बढ़ाना।
अच्छे काम करने के लिए हमेशा प्रोत्साहित करना चाहिए।Inspire with confidence. Give hope or courage to.
encourageअर्थ : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ
उदाहरण :
ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.
पर्यायवाची : ಉತ್ತೇಜನ ಕೊಡು, ಪ್ರೇರೇಪಿಸು
अन्य भाषाओं में अनुवाद :
अर्थ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
उदाहरण :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
पर्यायवाची : ಉತ್ಪೇರಣೆ, ಪ್ರಚೋದನೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ
अन्य भाषाओं में अनुवाद :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।