अर्थ : ಉತ್ಸಾಹದಿಂದ ಇರುವ ಗುಣ
उदाहरण :
ಉತ್ಸಾಹಿ ವ್ಯಕ್ತಿ ಯಾವುದೇ ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತಾನೆ.
पर्यायवाची : ಉತ್ಸಾಹಪೂರ್ಣ, ಉತ್ಸಾಹಪೂರ್ಣವಾದ, ಉತ್ಸಾಹಪೂರ್ಣವಾದಂತ, ಉತ್ಸಾಹಪೂರ್ಣವಾದಂತಹ, ಉತ್ಸಾಹಭರಿತ, ಉತ್ಸಾಹಭರಿತವಾದ, ಉತ್ಸಾಹಭರಿತವಾದಂತಹ, ಉತ್ಸಾಹಿ, ಉತ್ಸಾಹಿಯಾದಂತ, ಉತ್ಸಾಹಿಯಾದಂತಹ, ಹುಮ್ಮಸ್ಸಿನ, ಹುಮ್ಮಸ್ಸಿನಂತ, ಹುಮ್ಮಸ್ಸಿನಂತಹ
अन्य भाषाओं में अनुवाद :
Having or showing great excitement and interest.
Enthusiastic crowds filled the streets.