पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉದಾಸೀನತೆ शब्द का अर्थ तथा उदाहरण पर्यायवाची एवम् विलोम शब्दों के साथ।

ಉದಾಸೀನತೆ   ನಾಮಪದ

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरण : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

पर्यायवाची : ಅಸಂತುಷ್ಟ, ಅಸಂತೋಷ, ಆತಂಕ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


अन्य भाषाओं में अनुवाद :

Emotions experienced when not in a state of well-being.

sadness, unhappiness

अर्थ : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ

उदाहरण : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.

पर्यायवाची : ಅಜಾಗರೂಕ, ಅಜಾಗ್ರತೆ, ಅನಗತ್ಯ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ, ತಾತ್ಸಾರ


अन्य भाषाओं में अनुवाद :

असावधान रहने की अवस्था या भाव।

असावधानी से सड़क पार करते समय मोहन को एक गाड़ी से ठोकर लग गई।
अचेतपना, अनवधान, अनवधानता, अनाचिती, अमनोनिवेश, अमनोयोग, अलगरजी, अवहेलन, अवहेलना, अवहेला, असावधानता, असावधानी, गफलत, ग़फ़लत, चित्तविक्षेप, बेपरवाही, लापरवाही, सावधानीहीनता

The quality of not being careful or taking pains.

carelessness, sloppiness

अर्थ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

उदाहरण : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

पर्यायवाची : ಅಲಸ್ಯ, ಅಶಕ್ತತೆ, ದಣಿವು, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


अन्य भाषाओं में अनुवाद :

चौपाल