पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉದಾಸೀನವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಉದಾಸೀನವಾದಂತಹ   ಗುಣವಾಚಕ

अर्थ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

उदाहरण : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

पर्यायवाची : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


अन्य भाषाओं में अनुवाद :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

अर्थ : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ

उदाहरण : ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.

पर्यायवाची : ಉದಾಸೀನದ, ಉದಾಸೀನವಾದ, ಉದಾಸೀನವಾದಂತ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ


अन्य भाषाओं में अनुवाद :

जिसपर ध्यान न दिया गया हो।

यह गाँव शासन द्वारा आज भी उपेक्षित है।
उसने मेरी बातों को नजर-अंदाज कर दिया।
उपेक्षित, नजर अंदाज, नजर अन्दाज, नजर-अंदाज, नजर-अन्दाज, नजरंदाज, नजरन्दाज, नज़र अंदाज़, नज़र अन्दाज़, नज़र-अंदाज़, नज़र-अन्दाज़, नज़रंदाज़, नज़रन्दाज़

Lacking a caretaker.

A neglected child.
Many casualties were lying unattended.
neglected, unattended

चौपाल