अर्थ : ಪದ, ಮರ್ಯಾದೆ, ವರ್ಗ ಮಾದಲಾದವುಗಳಲ್ಲಿ ಬೆಳೆಯುವುದು ಅಥವಾ ಮುಂದುವರೆಯುವುದು
उदाहरण :
ಅವನ ಬುದ್ಧಿವಂತಿಕೆಯ ಕಾರಣದಿಂದಾಗಿ ಒಂದೇ ಸಲ ಐದನೇ ತರಗತಿಯಿಂದ ಎಂಟನೇ ತರಗತಿಗೆ ಉರ್ತೀಣನಾದನು.
पर्यायवाची : ಉನ್ನತಿ ಹೊಂದು, ಉರ್ತೀಣ ಆಗು, ಉರ್ತೀಣ ಹೊಂದು, ಉರ್ತೀಣ-ಆಗು, ಉರ್ತೀಣ-ಹೊಂದು, ಉರ್ತೀಣವಾಗು, ಪಾಸ್ ಆಗು, ಪಾಸ್-ಆಗು, ಬಡ್ತಿ ಹೊಂದು, ಬಡ್ತಿ-ಹೊಂದು
अन्य भाषाओं में अनुवाद :
पद, मर्यादा, वर्ग आदि में बढ़ना।
अपनी तीक्ष्ण बुद्धि के कारण वह एकदम से पाँचवीं से आठवीं कक्षा में चढ़ गया।